field telegraph
ನಾಮವಾಚಕ

(ಯುದ್ಧರಂಗದಲ್ಲಿ ಉಪಯೋಗಿಸುವ) ಸಂಚಾರೀ ಟೆಲಿಗ್ರಾಹ್‍; ಕದನ ಕ್ಷೇತ್ರದಲ್ಲಿ ಸ್ಥಳದಿಂದ ಸ್ಥಳಕ್ಕೆ ಸಾಗಿಸಬಲ್ಲ ಟೆಲಿಗ್ರಾಹ್‍.